ಶತ್ರು ರಾಷ್ಟ್ರಗಳೆಂದೇ ಪರಿಗಣಿಸಲಾಗುವ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಟಿವಿ ಚರ್ಚೆಯಲ್ಲಿ ಭಾಗಿಯಾಗಲು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ (Imran Khan) ನರೇಂದ್ರ ಮೋದಿಯವರನ್ನು (Narendra Modi) ಆಹ್ವಾನಿಸಿದ್ದಾರೆ. <br /> <br />Pakistani Prime Minister Imran Khan said on Tuesday he would like to have a televised debate with his Indian counterpart, Narendra Modi, to resolve differences between the two neighbours.